ಕನ್ನಡದಿಂದ ಇಂಗ್ಲೀಷ್ ಕಲಿಯಿರಿ.

English Communication Mastery ಬಂಡಲ್ ಕೋರ್ಸ್‌ನೊಂದಿಗೆ ಇಂಗ್ಲೀಷ್‌ನಲ್ಲಿ ವಿಶ್ವಾಸದಿಂದ ಮತ್ತು ನಿರರ್ಗಳವಾಗಿ ಮಾತನಾಡುವುದನ್ನು ಕಲಿಯಿರಿ.

English Communication Mastery

ಈ ಬಂಡಲ್ ನಲ್ಲಿ ಇಂಗ್ಲೀಷ್ ಕಲಿಯಲು ಸಹಾಯವಾಗುವ ಒಟ್ಟು 8 ಕೋರ್ಸ್ ಗಳಿವೆ.
ಈ ಎಲ್ಲ ಎಂಟು ಕೋರ್ಸ್ ಗಳನ್ನು ನೀವು 1 ವರ್ಷದ ವರೆಗೆ (365 ದಿನಗಳು / 24 ಗಂಟೆ ಗಳು) ಯಾವಾಗ ಬೇಕಾದರೂ ನಿಮ್ಮ ಮೊಬೈಲ್ ಹಾಗೂ ಲ್ಯಾಪ್ಟಾಪ್ ನಲ್ಲಿ ನೋಡಬಹುದು.

ಎಂಟೂ ಕೋರ್ಸ್ ಗಳು ಕೇವಲ Rs 1499/- ಗಳಿಗೆ ಮಾತ್ರ.

1. English Learning Mindset

ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಮಾತನಾಡುವ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳುವದು ಹೇಗೆ ಎನ್ನುವದರ ಬಗ್ಗೆ ಈ ಕೋರ್ಸ್ ನಲ್ಲಿ ಹೇಳಿಕೊಡಲಾಗುವುದು.

2. English Grammar Mastery

ಈ ಕೋರ್ಸ್ ನಲ್ಲಿ ದಿನನಿತ್ಯ ಉಪಯೋಗವಾಗುವ ವ್ಯಾಕರಣವನ್ನು ಕಲಿಯುವಿರಿ.

3. English Tools mastery

ಇಂಗ್ಲೀಷ್ ಬರೆಯಲು, ಓದಲು , ಅಭ್ಯಾಸಮಾಡಲು ಸಹಾಯವಾಗುವ ಟೂಲ್ಸ್.

4. English Sentence Master

ಈ ಕೋರ್ಸ್ ನಲ್ಲಿ 1500+ ಇಂಗ್ಲೀಷ್ ವಾಕ್ಯಗಳು ಮತ್ತು ವಾಕ್ಯಗಳ ಕನ್ನಡ ಅನುವಾದ ನೀಡಲಾಗಿದೆ.

5. Practice Focus - 1

ಇಂಗ್ಲೀಷ್ ಕಲಿಯಲು 600 ದಿನನಿತ್ಯ ಬಳಸುವ ಇಂಗ್ಲೀಷ್ ವಾಕ್ಯಗಳು.

6. Practice Focus - 2

ದಿನನಿತ್ಯ ಬಳಸುವ ಪ್ರಶ್ನೆಗಳು ಮತ್ತು ಉತ್ತರಗಳು. (ಇಂಗ್ಲೀಷ್ ವಾಕ್ಯಗಳು.)

7. Practice Focus - 3

ಇಂಗ್ಲೀಷ್ ವ್ಯಾಕರಣವನ್ನು ಅಭ್ಯಾಸಮಾಡಲು ಇಂಗ್ಲೀಷ್ ವಾಕ್ಯಗಳು.

8. Practice Focus - 4

Prepositions Practice - ದಿನನಿತ್ಯ ಬಳಸುವ ವಾಕ್ಯಗಳು.

Completion Certificate by Yuva Education
ಕೋರ್ಸ್ ಸಂಪೂರ್ಣವಾಗಿ ಮುಗಿಸಿದ ಮೇಲೆ ನಿಮಗೆ ಆನ್ಲೈನ್ ಸರ್ಟಿಫಿಕೇಟ್ ನೀಡಲಾಗುವುದು.

ಈ ಎಲ್ಲ ಎಂಟು ಕೋರ್ಸ್ ಗಳನ್ನು ನೀವು 1 ವರ್ಷದ ವರೆಗೆ (365 ದಿನಗಳು / 24 ಗಂಟೆ ಗಳು) ಯಾವಾಗ ಬೇಕಾದರೂ ನಿಮ್ಮ ಮೊಬೈಲ್ ಹಾಗೂ ಲ್ಯಾಪ್ಟಾಪ್ ನಲ್ಲಿ ನೋಡಬಹುದು.
ಎಂಟೂ ಕೋರ್ಸ್ ಗಳು ಕೇವಲ Rs 1499/- ಗಳಿಗೆ ಮಾತ್ರ.

ಈಗಾಗಲೇ ನಮ್ಮ facebook ಪೇಜ್ ಕನ್ನಡದಿಂದ ಇಂಗ್ಲೀಷ್ ಕಲಿಯಿರಿ ನಲ್ಲಿ 1.55 ಲಕ್ಷ ಜನ ಫಾಲೋವರ್ಸ್ ಇದ್ದಾರೆ. ನೀವೂ ಕೂಡ ಅವರ ಜೊತೆ ಕನ್ನಡದಿಂದ ಇಂಗ್ಲೀಷ್ ಮಾತನಾಡುವುದನ್ನ ಕಲಿಯಬಹುದು.

Register Now
(Only ₹1499/-) 

8 ಕೋರ್ಸ್ ಗಳ ಬಗ್ಗೆ ಮಾಹಿತಿ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

Demo Video

1.ಕೋರ್ಸ್ ಗಳನ್ನು ಯಾವಾಗ ಮತ್ತು ಹೇಗೆ ತೆಗೆದುಕೊಳ್ಳಬೇಕು?

ಎಲ್ಲ ತರಗತಿಗಳು ಮೊದಲೇ ರೆಕಾರ್ಡ್ ಮಾಡಲಾಗಿದೆ. ನೀವು ಈ courseಗಳನ್ನೂ ನಿಮಗೆ ಅನುಕೂಲವಾದ ಸಮಯದಲ್ಲಿ ನೋಡಬಹುದು.
ಈ courseಗಳನ್ನು ನೀವು ಮೊಬೈಲ್, ಡೆಸ್ಕಟಾಪ್ ಅಥವಾ ಲ್ಯಾಪ್ಟಾಪ್ ನಲ್ಲಿ ನೋಡಬಹುದು.

2. ನಾನು ಪ್ರಶ್ನೆಗಳನ್ನು ಮತ್ತು ಸಂಶಯಗಳನ್ನು ಹೇಗೆ ಕೇಳಬಹುದು?

ನೀವು ನಿಮ್ಮ ಪ್ರಶ್ನೆಗಳನ್ನು "ಕಮೆಂಟ್" ಬಾಕ್ಸ್ ನಲ್ಲಿ ಬರೆಯಬಹುದು. ಅಥವಾ ಟೆಲಿಗ್ರಾಮ್ ಗ್ರೂಪ್ ನಲ್ಲಿ ಕೇಳಬಹುದು.

3. ನಾನು ಕಲಿಯುವುದನ್ನು ಹೇಗೆ ಅಭ್ಯಾಸ ಮಾಡಬಹುದು?

ನಿಮಗೆ ಅಭ್ಯಾಸ ಮಾಡಲು ವಿಡಿಯೋ ತರಗತಿಗಳು ಸಹಾಯವಾಗುತ್ತವೆ. ನಿಮಗೆ ಈ ಕೋರ್ಸ್ ಗಳಲ್ಲಿ 1500 + ಇಂಗ್ಲೀಷ್ ವಾಕ್ಯಗಳು ಮತ್ತು ಅವುಗಳ ಕನ್ನಡ ಅನುವಾದ ಸಿಗುತ್ತವೆ. 5000 + ದಿನ ಬಳಕೆಯ ಇಂಗ್ಲೀಷ್ ವಾಕ್ಯಗಳು ಸಿಗುತ್ತವೆ. ಕೆಲವು ಉದಾಹರಣೆಗಳನ್ನು ಕೋರ್ಸ್ ಕೆಳಗೆ ಕೊಡಲಾಗಿದೆ.

4. ನಾನು ಕೋರ್ಸ್ ಪೂರ್ಣಗೊಳಿಸಲು ಎಷ್ಟು ಸಮಯಾವಕಾಶವಿದೆ?

ಎಲ್ಲ ಎಂಟು ಕೋರ್ಸ್ ಗಳನ್ನೂ ಮುಗಿಸಲು ನಿಮಗೆ ಒಂದು ವರ್ಷ ಸಮಯವಿರುತ್ತದೆ.

5. ಕೋರ್ಸ್‌ನ್ನು ನಾನು ಹೇಗೆ ಖರೀಧಿಸಬಹುದು?

ನೀವು ಕೋರ್ಸ್ ಗಳನ್ನು ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ ಖರೀದಿಸಬಹುದು.

6. ಕೋರ್ಸ್ ಗೆ ಸಂಬಂದಿಸಿದ ಸಹಾಯಕ್ಕಾಗಿ ನಾನು ಎಲ್ಲಿ ಕೇಳಬಹುದು?

ನೀವು [email protected] ಮೇಲ್ ಕಳಿಸಬಹುದು ಅಥವಾ 7892027605 ನಂಬರಿಗೆ ಮೆಸೇಜ್ ಮಾಡಬಹುದು.

Join 3000+ Learners.

TESTIMONIALS

ಗ್ರಾಮೀಣ ಪ್ರತಿಭೆಗಳಿಗೆ ಕಡಿಮೆ ದರದಲ್ಲಿ ನಿಮ್ಮ ಇಂಗ್ಲೀಷ್ ಕೋರ್ಸ್ ಕಲಿಯಲು ಅನುವು ಮಾಡಿ ಕೊಟ್ಟಿದ್ದಕ್ಕೆ ನಿಮಗೆ ತುಂಬು ಹೃದಯದ ಅಭಿನಂದನೆಗಳು.... ನಿಮ್ಮ ಸಂಸ್ಥೆ ನಮ್ಮಂತಹ ಬಡ ವ್ಯಕ್ತಗಳಿಗೆ ಸಹಾಯ ವಾಗಿ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಲು ತುಂಬಾ ಸಹಾಯ ಆಗುತ್ತದೆ ಎಂಬ ನಮ್ಮ ಬಯಕೆ..

MALLU SANGANNAVAR

ಈ ಎಲ್ಲ ಎಂಟು ಕೋರ್ಸ್ ಗಳು ನನಗೆ ಇಂಗ್ಲೀಷ್ ಕಲಿಯಲು ತುಂಬಾ ಸಹಾಯಕವಾಗಿವೆ. ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಕಲಿಯಲು ಈ ಕೋರ್ಸ್ ಗಳು ತುಂಬಾ ಸಹಾಯವಾಗುತ್ತವೆ. ಮೊತ್ತದಲ್ಲಿ ಇಷ್ಟೊಂದು ಒಳ್ಳೆಯ ಕೋರ್ಸಗಳನ್ನು ಕೊಟ್ಟಿರುವ ಯುವ ಎಜುಕೇಶನ್ ಟೀಮ್ ನವರಿಗೆ ನನ್ನ ವಂದನೆಗಳು.

Ramesh S

ಈ ಎಂಟು ಕೋರ್ಸಗಳನ್ನು ನಾನು 1499 ರೂಪಾಯಿಗಳಿಗೆ ತೆಗೆದುಕೊಂಡೆ ಮತ್ತು ನನ್ನ ಮೊಬೈಲ್ ನಲ್ಲಿ ಪ್ರಾಕ್ಟೀಸ್ ಮಾಡಿದೆ. ನಾನು ಸುಲಭವಾಗಿ ಮಾತನಾಡುವದನ್ನ, ಓದುವದನ್ನ, ಬರೆಯುವದನ್ನ , ಮಾತನಾಡುವದನ್ನ ಕಲಿತೆ. ಧನ್ಯವಾದಗಳು.

Manusha Sundaraam.

Contact Us

Call Now:
7892027605

WhatsApp: 
7892027605

Launch your GraphyLaunch your Graphy
100K+ creators trust Graphy to teach online
Yuva Education 2024 Privacy policy Terms of use Contact us Refund policy