Contact us

ಕನ್ನಡದಿಂದ ಇಂಗ್ಲೀಷ್ ಕಲಿಯಿರಿ

Your Learning Partner

Start learning today  

 ನೀವು ಇಂಗ್ಲಿಷ್ ನಲ್ಲಿ ಸುಲಭವಾಗಿ ಮಾತನಾಡಲು, ಬರೆಯಲು ಮತ್ತು ಓದಲು ಕಲಿಯಬೇಕೆ?
 ನೀವು ಒಳ್ಳೆಯ ಉದ್ಯೋಗ ಪಡೆದು ಹೆಚ್ಚು ಹಣ ಸಂಪಾದಿಸಬೇಕೇ?
 ನಿಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಬೇಕೆ?
 ನಿಮ್ಮ ಮಕ್ಕಳಿಗೆ ಇಂಗ್ಲಿಷ್ ಭಾಷೆಯನ್ನು ಸುಲಭವಾಗಿ ಕಲಿಸಬೇಕೆ?

ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾಗಿದ್ದರೆ, ನೀವು ಸರಿಯಾದ Website ನೋಡುತ್ತಿದ್ದೀರ. ಕೆಳಗೆ ಕೊಟ್ಟಿರುವ ಕೋರ್ಸ್ ಗಳನ್ನು ಬಳಸಿಕೊಂಡು ನೀವು ನಿಮ್ಮ ಇಂಗ್ಲಿಷ್ ಮಾತನಾಡುವ, ಓದುವ, ಬರೆಯುವ ಮತ್ತು ಕೇಳಿಸಿಕೊಳ್ಳುವ ಕೌಶಲ್ಯಗಳನ್ನು ಕಲಿಯಬಹುದು.

ನಮ್ಮ ಕೋರ್ಸ್ ಹೇಗೆ ನಿಮಗೆ ಸಹಾಯವಾಗಬಲ್ಲದು?

ಅಧ್ಯಯನ ಯೋಜನೆಯೊಂದಿಗೆ ವೇಗವಾಗಿ ಪ್ರಗತಿ ಸಾಧಿಸಿ

ನೀವು ಯಾವಾಗ ಇಂಗ್ಲಿಷ್ ಕಲಿಯಲು ಬಯಸುತ್ತೀರಿ ಮತ್ತು ಎಷ್ಟು ಸಮಯದವರೆಗೆ ಎನ್ನುವದನ್ನ ನಿಮ್ಮ ಸ್ವಂತ ಅಧ್ಯಯನ ಯೋಜನೆಯನ್ನು ರಚಿಸಿ.

ಕನ್ನಡದಲ್ಲೇ ನಿಮಗೆ ಇಂಗ್ಲಿಷ್ ಬಗ್ಗೆ ಮಾಹಿತಿ

ಮೊದಲ 4 ಕೋರ್ಸ್ ಗಳನ್ನೂ ನಿಮಗೆ ಅರ್ಥವಾಗುವ ರೀತಿಯಲ್ಲಿ ಕನ್ನಡದಲ್ಲೇ ಹೇಳಿಕೊಡಲಾಗುವುದು.

ಇಂಗ್ಲಿಷ್ ವ್ಯಾಕರಣ ಮತ್ತು ಶಬ್ದಕೋಶವನ್ನು ಕಲಿಯಿರಿ

ಮೂಲದಿಂದ ಹೆಚ್ಚು ಸುಧಾರಿತ ಇಂಗ್ಲಿಷ್ ವ್ಯಾಕರಣದವರೆಗೆ ವಾಕ್ಯಗಳಲ್ಲಿ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಫೇಸ್ಬುಕ್ ಕಮ್ಯೂನಿಟಿ

ಕನ್ನಡದಿಂದ ಇಂಗ್ಲೀಷ್ ಕಲಿಯಿರಿ

ಕರೆ ಮಾಡಿ

78920 27605

ಇಮೇಲ್ ಮಾಡಿ

[email protected]